¡Sorpréndeme!

ಮನೋರಂಜನ್ ಕಾಲಿಗೆ ಪೆಟ್ಟು | Filmibeat Kannada

2018-03-16 897 Dailymotion

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಕನ್ನಡ ನಟ ಮನೋರಂಜನ್ ರವಿಚಂದ್ರನ್ ಕಾಲಿಗೆ ಪೆಟ್ಟಾಗಿದೆ. ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ನಲ್ಲಿ 'ಕರ್ನಾಟಕ ವಾರಿಯರ್ಸ್' ತಂಡವನ್ನ ಮುನ್ನಡೆಸಿ, ಸ್ಯಾಂಡಲ್ ವುಡ್ ಗೆ ಗೆಲುವಿನ ಸಿಹಿಯನ್ನು ತಂದುಕೊಟ್ಟಿದ್ದು ಇದೇ ಮನೋರಂಜನ್ ರವಿಚಂದ್ರನ್. ಆದ್ರೀಗ, ಬ್ಯಾಡ್ಮಿಂಟನ್ ಆಡುವಾಗ ಎಡವಿ ಬಿದ್ದ ಮನೋರಂಜನ್ ಕಾಲಿಗೆ ಪೆಟ್ಟಾಗಿದೆ.


Manoranjan Ravichandran sprained his ankle while playing badminton. Doctors have advised him to take rest for 2 weeks.